×
Ad

ಕಾಪು: ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ

Update: 2018-03-31 22:10 IST

ಕಾಪು, ಮಾ.31: ಕಾಪು ಶಾಸಕ ವಿನಯ ಕುಮಾರ್ ಸೊರಕೆ ಶಿಫಾರಸ್ಸಿನಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ ಅನುಮತಿಯ ಮೇರೆಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಉತ್ತರ ವಲಯದ ಅಧ್ಯಕ್ಷ ರಿಯಾಜ್ ಪಳ್ಳಿ ಉದ್ಯಾವರ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ವಸಂತ ಕೋಟ್ಯಾನ್ ಕೊರಂಗ್ರಪಾಡಿ, ಶಾಹಿಲ್ ರಹ ಮತ್ತುಲ್ಲಾ ಉದ್ಯಾವರ, ಜಾನ್ ಸಿಕ್ವೇರಾ ಮಣಿಪುರ, ಅನ್ಸಾರ್ ಸತ್ತಾರ್ ಉದ್ಯಾವರ, ಕಾರ್ಯದರ್ಶಿಗಳಾಗಿ ಇಮ್ತಿಯಾಝ್ ಬಾಷಾ ಉದ್ಯಾವರ, ಡಯಾನಾ ಮಾರ್ಟಿಸ್ ಉದ್ಯಾವರ, ಹಮೀದ್ ಗುಜ್ಜಿ ಮಣಿ ಪುರ, ವಿನ್ನಿಫ್ರೆಡ್ ಡಿಸೋಜ, ಡೆನ್ಸಿಲ್ ಡಿಸೋಜ, ಅಮಿತ್ ಸಿಕ್ವೇರಾ, ಸಾಲ್ವದೋರ್ ದಾಂತಿ ಉದ್ಯಾವರ, ನವೀನ್ ಅಮ್ಮನ್ನ, ಶಮೀರ್ ಮಣಿಪುರ, ಅಕ್ಬರ್ ಮಣಿಪುರ, ರೋಷನ್ ಸಾಲಿನ್ಸ್ ಮಣಿಪುರ, ಐರಿನ್ ಪಿರೇರಾ ಉದ್ಯಾವರ, ಜೊತೆ ಕಾರ್ಯದರ್ಶಿಗಳಾಗಿ ಮ್ಯಾಕ್ಸಿಂ ಡಿಸಿಲ್ವ, ಶರೀಫ್ ಮಣಿಪುರ, ರಿಚರ್ಡ್ ರೋಡ್ರಿಗಸ್, ಹೆನ್ರಿ ಡೆಸಾ, ಕಾಸಿಂ, ರಫೀಕ್, ಹಮೀದ್ ಉದ್ಯಾವರ, ರೋಶನ್ ಡಿಸೋಜಾ, ಜೋಸೆಫ್ ಕುಂದರ್, ಜಲಾಲ್ ಗುಜ್ಜಿ, ಷರೀಫ್ ಕೆ., ಸೈಮನ್ ಮೆಂಡೋನ್ಸಾ, ಮೋನಿಕಾ ಡಿಸೋಜ, ಆಲ್ವಿನ್ ಸಾಲಿನ್ಸ್, ನೆಲ್ಸನ್ ಫರ್ನಾಡಿಸ್, ನವಾಜ್ ರಶೀದ್ ಉದ್ಯಾವರ ಮತ್ತು 30 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News