×
Ad

ಜುಗಾರಿ: ನಾಲ್ವರ ಬಂಧನ

Update: 2018-04-01 21:16 IST

ಉಡುಪಿ, ಎ.1: ಪುತ್ತೂರು ಗ್ರಾಮದ ಪೂಜಾ ಮಾರ್ಬಲ್ ಹಿಂಭಾಗ ಮಾ.31ರಂದು ಸಂಜೆ ವೇಳೆ ಅಂದರ್-ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಂಡಕೂರಿನ ಅಣ್ಣಪ್ಪ(39), ವಿಠಲ್(52), ಮನೋಜ್ ಕುಮಾರ್ (29), ಕುತ್ಪಾಡಿಯ ಶೌಕತ್ ಅಲಿ(38) ಎಂದು ಗುರುತಿಸಲಾಗಿದೆ., ಇವರಿಂದ 5,100ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News