ಎ.5: ಸ್ವಲಾತ್ ಮಜ್ಲಿಸ್‌ನ ಸಮಾರೋಪ ಕಾರ್ಯಕ್ರಮ
Update: 2018-04-04 16:53 IST
ಮಂಗಳೂರು, ಎ.4: ಜೋಕಟ್ಟೆಯ ಮುಹಿಯುದ್ದೀನ್ ಹೊಸ ಜುಮಾ ಮಸೀದಿ, ನೂರಾನಿಯಾ ಜಮಾತ್ ಕಮಿಟಿಯ ಆಶ್ರಯದಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್‌ನ ಸಮಾರೋಪ ಸಮಾರಂಭವು ಎ.5ರಂದು ನಡೆಯಲಿದೆ.
ಅಸೈಯದ್ ಹಸನ್ ಮುಹಿಬುಲ್ಲಾಹಿ ಪೂಕೋಯ ತಂಙಳ್ ಅಲ್ ಹೈದ್ರೋಸಿಯ ಕಾರ್ಯಕ್ರಮಕ್ಕೆ ನೇತೃತ್ವ ವಹಿಸುವರು. ಮಸೀದಿಯ ಮುದರ್ರಿಸ್ ಹಾಜಿ ಇ.ಎಂ. ಅಬ್ದುರ್ರಹ್ಮಾನ್ ದಾರಿಮಿ ಅಲ್ ಹಾಮಿದಿ ಅಧ್ಯಕ್ಷತೆ ವಹಿಸಲಿರುವರು. ಅಬೂ ರಶಾದಿ ಅಲ್ ಹನೀಫಿ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.