×
Ad

ಉಡುಪಿ: ಫೋನ್ ಇನ್ ರದ್ದು

Update: 2018-04-05 22:37 IST

ಉಡುಪಿ, ಎ.5: ಇಲಾಖಾ ಸಭೆಯ ಹಿನ್ನೆಲೆಯಲ್ಲಿ ಎ.6ರಂದು ನಡೆಸಲು ಉದ್ದೇಶಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇರ ಫೋನ್- ಇನ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News