×
Ad

ಮಾರ್ಗರೇಟ್ ಆಳ್ವ ರಿಗೆ ಪತಿವಿಯೋಗ

Update: 2018-04-08 14:02 IST
ನಿರಂಜನ್ ಥಾಮಸ್ ಆಳ್ವ

ಬೆಂಗಳೂರು, ಎ. 8: ಮಾಜಿ ಸಂಸತ್ ಸದಸ್ಯೆ ಮತ್ತು ಎಐಸಿಸಿ ಸದಸ್ಯೆ ಮಾರ್ಗರೇಟ್ ಆಳ್ವ ಅವರ ಪತಿ ನಿರಂಜನ್ ಥಾಮಸ್ ಆಳ್ವ ಶನಿವಾರ ಬೆಂಗಳೂರಿನಲ್ಲಿ ನಿಧನರಾದರು.

ನಿರಂಜನ್ ಥಾಮಸ್ ಆಳ್ವ ಸುರ್ಪಿಂ ಕೋರ್ಟ್ ನ ವಕೀಲರಾಗಿದ್ದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಾರ್ಗರೇಟ್ ಆಳ್ವಾ ಅವರ ನಿವಾಸಕ್ಕೆ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ನಿರಂಜನ್ ಆಳ್ವರಿಗೆ ಅಂತಿಮ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News