×
Ad

ಮಂಗಳೂರಿನ ಮೂಸ ಫಾಝಿಲ್ ಗೆ ಫೇಸ್ ಬುಕ್ ಪ್ರಮಾಣ ಪತ್ರ

Update: 2018-04-09 23:03 IST

ಮಂಗಳೂರು, ಎ. 9: ಫೇಸ್ ಬುಕ್ ನಡೆಸುವ ಬ್ಲೂ ಪ್ರಿಂಟ್ ಇ ಲೆರ್ನಿಂಗ್ ಪ್ರೊಗ್ರಾಮ್ ಅನ್ನು ಮಂಗಳೂರಿನ ಮೂಸ ಫಾಝಿಲ್ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವರಿಗೆ ಫೇಸ್ ಬುಕ್ ಮಾರ್ಕೆಟಿಂಗ್ ಪ್ರಮಾಣ ಪತ್ರ ನೀಡಿದೆ. 

ಮೂಸ ಫಾಝಿಲ್ ನಗರ ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ. ಫಾಝಿಲ್ ಕ್ರಿಯೇಷನ್ ಇದರ ಸಿಇಒ ಆಗಿದ್ದಾರೆ. ಕುದ್ರೋಳಿ ನಿವಾಸಿ, ಉದ್ಯಮಿ ಮುಹಮ್ಮದ್ ಸಲೀಂ ಮತ್ತ ಆಮಿನ ದಂಪತಿಯ ಹಿರಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News