×
Ad

ಕಿಶೋರ್ ವಿಜ್ಞಾನಿ ಪ್ರೋತ್ಸಾಹನ್-ರಾಷ್ಟ್ರೀಯ ಗೌರವಧನ: ಆಳ್ವಾಸ್ ಪಿಯು ಕಾಲೇಜಿನ ಐವರು ಆಯ್ಕೆ

Update: 2018-04-11 22:30 IST

ಮೂಡುಬಿದಿರೆ, ಎ.11: ಭಾರತ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನಡೆಸುವ ಕಿಶೋರ್ ವಿಜ್ಞಾನಿ ಪ್ರೋತ್ಸಾಹನ್ ಯೋಜನೆಯ ರಾಷ್ಟ್ರೀಯ ಗೌರವಧನಕ್ಕೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅರ್ಜುನ್, ಪ್ರಸನ್ನ ಭಟ್, ಪುಣ್ಯ.ಎಂ, ಸಂತೋಷ್ ಎಂ.ಎಸ್, ವಂಶತೇಜ ಆಯ್ಕೆಯಾದವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News