×
Ad

ಮಂಗಳೂರು: ನಿರ್ಗಮನ ಪೊಲೀಸ್ ಆಯುಕ್ತರಿಗೆ ಸನ್ಮಾನ

Update: 2018-04-20 17:54 IST

ಮಂಗಳೂರು, ಎ.20: ವರ್ಗಾವಣೆಗೊಂಡಿರುವ ನಿರ್ಗಮನ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್‌ಗೆ ದ.ಕ. ಜಿಲ್ಲಾ ದಲಿತ ಸಂಘಟನೆಗಳ ನಿಯೋಗದ ವತಿಯಿಂದ ಸನ್ಮಾನಿಸಲಾಯಿತು.

ಅಧಿಕಾರವಧಿಯಲ್ಲಿ ದಲಿತ ಹಾಗೂ ಬಡವರ ಸಮಸ್ಯೆಗಳಿಗೆ ನ್ಯಾಯಯುತವಾಗಿ ಸ್ಪಂದಿಸಿ ಉತ್ತಮ ರೀತಿಯಲ್ಲಿ ಸಲ್ಲಿಸಿದ ಸೇವೆಯನ್ನು ಶ್ಲಾಘಿಸಲಾಯಿತು.

ಈ ಸಂದರ್ಭ ದಲಿತ ಹಾತೂ ಇತರ ಮುಖಂಡರುಗಳಾದ ರಘವೀರ್ ಸೂಟರ್‌ಪೇಟೆ, ರಮೇಶ್ ಕೋಟ್ಯಾನ್, ಎಸ್.ಪಿ. ಆನಂದ, ಅಶೋಕ್ ಕೊಂಚಾಡಿ, ಸಂಜೀವ ಸೂಟರ್‌ಪೇಟೆ, ವಿಶುಕುಮಾರ್, ಜಯರಾಜ್, ಪ್ರಕಾಶ್ ಸಿಂಫೋನಿ, ಸುಧಾಕರ್, ಕಮಲಾಕ್ಷ ಬಜಾಲ್, ತಿಲಕ್ ಕುಮಾರ್ ಸೂಟರ್‌ಪೇಟೆ, ಜಿತಿನ್ ಮರೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News