ಎ.26ರಂದು ಸನದುದಾನ ಕಾರ್ಯಕ್ರಮ

Update: 2018-04-25 17:11 GMT

 ಮಂಗಳೂರು, ಎ.25: ನಗರದ ಅಝೀಝುದ್ದೀನ್ ರಸ್ತೆಯ ಅಲ್ ಅಝರಿಯ ಅಸೋಸಿಯೇಶನ್ ವತಿಯಿಂದ 4ನೆ ಸನದುದಾನ ಕಾರ್ಯಕ್ರಮ ಎ. 26ರಂದು ಸಂಜೆ 4:30ಕ್ಕೆ ಮದ್ರಸ ಹಾಲ್‌ನಲ್ಲಿ ನಡೆಯಲಿದೆ.

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅಸೋಸಿಯೇಶನ್‌ನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News