×
Ad

ಕೊಣಾಜೆ ಗ್ರೀನ್ ವ್ಯೂ ಪದವಿಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ

Update: 2018-05-01 10:27 IST
ಆಯಿಶಾ - ಫಾಯಿಝಾ

ಕೊಣಾಜೆ, ಎ. 30: ಕೊಣಾಜೆ ಗ್ರಾಮದ ಅಡ್ಕರೆಪಡ್ಪು ಎಂಬಲ್ಲಿರುವ ಗ್ರೀನ್ ವ್ಯೂ ಪದವಿ ಪೂರ್ವ ಕಾಲೇಜಿಗೆ ಈ ಭಾರಿಯ ಪರೀಕ್ಷೆಯಲ್ಲಿ ಶೇಕಡ 100% ಫಲಿತಾಂಶ ಲಭಿಸಿದೆ.

ಆಯಿಶಾ ಎಚ್, 552 ಅಂಕಗಳೊಂದಿಗೆ ಪ್ರಥಮ ಸ್ಥಾನ, ಫಾಯಿಝಾ 536 ಅಂಕಗಳೊಂದಿಗೆ ದ್ವಿತೀಯ ಸ್ಥಾನದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News