×
Ad

ಮೂಡುಬಿದಿರೆ: ಖಿಲ್ಲಾ ಮಸೀದಿಯಲ್ಲಿ ಅಭಯಚಂದ್ರ ಜೈನ್ ರಿಂದ ಮತ ಯಾಚನೆ

Update: 2018-05-04 21:25 IST

ಮೂಡುಬಿದಿರೆ, ಮೇ 4: ಮುಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿ ಕೆ. ಅಭಯಚಂದ್ರ ಜೈನ್ ಅವರು ಶುಕ್ರವಾರ ಮೂಡುಬಿದಿರೆ ಖಿಲ್ಲಾ ಸುನ್ನಿ ಜಾಮಿಯ ಮಸೀದಿಗೆ ತೆರಳಿ ಮತ ಯಾಚನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News