×
Ad

ರೈಲು ಢಿಕ್ಕಿ: ಅಪರಿಚಿತ ಮೃತ್ಯು

Update: 2018-05-06 20:47 IST

ಬೈಂದೂರು, ಮೇ 6: ಬೈಂದೂರು ರೈಲ್ವೆ ನಿಲ್ದಾಣದ ಸಮೀಪ ಗೂಡ್ಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ 5.30ರ ಸುಮಾರಿಗೆ ನಡೆದಿದೆ.

ಈ ವ್ಯಕ್ತಿ ರೈಲು ಚಲಿಸುತ್ತಿದ್ದಾಗ ರೈಲು ಹಳಿಯ ಮೇಲೆ ಹಾರಿಕೊಂಡಿದ್ದು, ಇದರಿಂದ ರೈಲು ಢಿಕ್ಕಿ ಹೊಡೆದು ವ್ಯಕ್ತಿಯ ದೇಹವು ರೈಲಿಗೆ ಸಿಕ್ಕಿ ಚೂರು ಚೂರಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News