ಎಸೆಸೆಲ್ಸಿ ಫಲಿತಾಂಶ: ರಿಫಾತ್ ಮರಿಯಂಗೆ 604 ಅಂಕ
Update: 2018-05-07 23:02 IST
ಮಂಗಳೂರು, ಮೇ 7: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಂಗಳೂರು ಬೋಳಾರದ ಇನ್ಫೆಂಟ್ ಜೇಸಸ್ ಜಾಯ್‌ಲ್ಯಾಂಡ್ ಶಾಲೆಯ ವಿದ್ಯಾರ್ಥಿನಿ ರಿಫಾತ್ ಮರಿಯಂ 604 (96.64 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಆಯಿಶಾ ಶಬಾನರ ಪುತ್ರಿ.