ಎಸೆಸೆಲ್ಸಿ: ಅಲ್ ಮದೀನ ನರಿಂಗಾನ ವಿದ್ಯಾಸಂಸ್ಥೆಗೆ ಉತ್ತಮ ಫಲಿತಾಂಶ

Update: 2018-05-08 10:57 GMT
ಅಬ್ದುಲ್ ಸಮದ್

ಮಂಜನಾಡಿ, ಮೇ 8: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಲ್ ಮದೀನ ಆಂಗ್ಲ ಮಾದ್ಯಮ ಶಾಲೆಯ ಒಟ್ಟು 70 ವಿದ್ಯಾರ್ಥಿಗಳಲ್ಲಿ ಅಬ್ದುಲ್ ಸಮದ್ 554  ಹಾಗೂ ಮುಝಮ್ಮಿಲ್ 534, ಶೇಖ್ ಮುಹಮ್ಮದ್ ಮುಶವೀರ್ 525 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಅಲ್ ಮದೀನ ಆಂಗ್ಲ ಮಾದ್ಯಮ ಪ್ರೌಢಶಾಲೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ 96 ಫಲಿತಾಂಶವನ್ನು ದಾಖಲಿಸಿದೆ. ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಂಚಾಲಕರು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News