ಐಡಿಯಲ್ ಶಾಲೆಗೆ ಶೇ.97.22 ಫಲಿತಾಂಶ
Update: 2018-05-08 22:59 IST
ಮಂಗಳೂರು, ಮೇ 8: ನಗರದ ಎಡಪದವಿನ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯು ಶೇ. 97.22 ಫಲಿತಾಂಶ ದಾಖಲಿಸಿದೆ.
ವಿದ್ಯಾರ್ಥಿಗಳಾದ ಮುಹಮ್ಮದ್ ಝಾಹಿಕ್ 592 (ಶೇ. 94.72), ಧನುಶ್ 570 (ಶೇ.91.02), ಸಂಕೇತ್ ಭಂಡಾರಿ 562 (ಶೇ.89.92), ರಾಹುಲ್ ಫ್ಲೆಕ್ಸಾನ್ ತಾರೊ 553 (ಶೇ.88.48), ಆಯಿಶತ್ ರೈಹಾನ 551 (ಶೇ.88.16), ಮುಹಮ್ಮದ್ ಮುರ್ಶಿದ್ 538 (ಶೇ.86.08), ಸದಫ್ ಮೆಹ್ರಾಜ್ 536 (ಶೇ.85.76), ಗೀತಾಶ್ರೀ 532 (ಶೇ.85.12), ಫಾಹಿಮಾ ಪರ್ವೀನ್ 531 (ಶೇ.84.96), ಅಬೂಬಕರ್ ಜಸೀಮ್ 522 (ಶೇ.83.52), ಅಬ್ದುಲ್ಲಾ ಔಫ 520 (ಶೇ.83.02), ನಿಶಾಂತ್ ಎಸ್. ಸಫಲಿಗ 511 (ಶೇ. 81.76) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.