×
Ad

ಹೂಡೆ ದಾರುಸ್ಸಲಾಂ ಉತ್ತಮ ಫಲಿತಾಂಶ

Update: 2018-05-09 17:51 IST

ಉಡುಪಿ, ಮೇ 9: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೂಡೆಯ ದಾರುಸ್ಸಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.92 ಫಲಿತಾಂಶ ದಾಖಲಿಸಿದೆ.

ಫೈಸಲ್ ಅಹ್ಮದ್ ಶೇ.92.08, ರಾಯಿಶಾ ಪರ್ವಿನ್ ಶೇ.90.72, ಹುಮೈರಾ ಶೇ.90.56, ತನಾಝ್ ಶೇ.90.04 ಸೇರಿದಂತೆ ಒಟ್ಟು ಐವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News