ಕಲ್ಯಾಣಪುರ ಮೌಂಟ್ ರೋಸರಿ ಪ್ರೌಢಶಾಲೆಯ ನಿಸ್‌ಬಾ ಸನಾಗೆ 619 ಅಂಕ
Update: 2018-05-09 18:00 IST
ಉಡುಪಿ, ಮೇ 9: ಕಲ್ಯಾಣಪುರದ ಮೌಂಟ್ ರೋಸರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಸ್‌ಬಾ ಸನಾ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 619 (ಶೇ.99.04) ಅಂಕ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಹೂಡೆಯ ಸಾಧಿಕ್ ಹಾಗೂ ನವೀದಾ ದಂಪತಿ ಪುತ್ರಿಯಾಗಿರುವ ಈಕೆ ವಿಜ್ಞಾನ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ 100 ಅಂಕ ಪಡೆದಿದ್ದಾರೆ.