×
Ad

​ಜೆ.ಆರ್.ಲೋಬೊ ಪರ ಐವನ್ ಮತಯಾಚನೆ

Update: 2018-05-10 17:29 IST

ಮಂಗಳೂರು, ಮೇ 10: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದ್ರೋಳಿ, ಕಂದುಕ, ಕಾರ್ಮಿಕರ ಕಾಲನಿ, ಜೆಪ್ಪು, ಮಹಾಕಾಳಿಪಡ್ಪು, ನಾಗುರಿ, ಬಿಜೈ, ಬಜಾಲ್, ಮರೋಳಿ, ಕಣ್ಣೂರು ಮತ್ತಿತರ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಪರ ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಮತಯಾಚಿಸಿದರು.

ಈ ಸಂದರ್ಭ ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್, ಲ್ಯಾನ್ಸಿ ಲೊರೆಟ್ಟೊ, ಅಬ್ದುಲ್ ಅಝೀಝ್, ಡಿ.ಕೆ. ಅಶೋಕ್, ಸುನಿಲ್ ಡೇಸಾ, ಅವಲಿನ್ ಕ್ಯಾಸ್ತಲಿನೊ, ಆಲ್ಸ್ಟೀನ್ ಡಿಕುನ್ಹ, ಸಿರಿಲ್ ಡಿಸೋಜ, ಹಬಿಬುಲ್ಲಾ ಕಣ್ಣೂರು, ಅಮೃತ್ ಕದ್ರಿ, ಮಹೇಶ್ ಕೋಡಿಕಲ್, ದಿನೇಶ್ ಕುಮಾರ್, ವಸಂತ್ ಶೆಟ್ಟಿ, ಮುದಸ್ಸಿರ್ ಕುದ್ರೋಳಿ, ನವಾಜ್ ಜೆಪ್ಪು, ಶೇಖರ್, ನಾಣಯ್ಯ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News