ಮೇ 13: ವೈದ್ಯಕೀಯ ಶಿಬಿರ

Update: 2018-05-10 12:43 GMT

ಮಂಗಳೂರು, ಮೇ 10: ಮಾನವ ಹಕ್ಕುಗಳ ಸಮಿತಿ ದ.ಕ.ಜಿಲ್ಲೆ ಹಾಗೂ ಫ್ರೆಂಡ್ಸ್ ಮೇಲಂಗಡಿ ಘಟಕದ ವತಿಯಿಂದ ಯೆನೆಪೊಯ ಡೆಂಟಲ್ ಕಾಲೇಜು, ಡೆಲ್ಟಾ ಐ ಕ್ಯಾರ್ ಆಸ್ಪತ್ರೆ, ವೆನ್ಲಾಕ್ ಸಹಕಾರದಿಂದ ನುರಿತ ವೈದ್ಯರ ಸಹಯೋಗದಿಂದ ಉಚಿತ ದಂತ ಚಿಕಿತ್ಸ, ಕಣ್ಣು ಪರೀಕ್ಷೆ, ರಕ್ತದಾನ ಶಿಬಿರವು ಮೇ 13ರಂದು ಬೆಳಗ್ಗೆ 9:30ರಿಂದ ಅಪರಾಹ್ನ 1:30ರವರೆಗೆ ಉಳ್ಳಾಲ ನಗರಸಭೆ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News