ಎಸೆಸೆಲ್ಸಿ ಫಲಿತಾಂಶ: ಸೈಂಟ್ ಮೆರೀಸ್ ಪ್ರೌಢಶಾಲೆಯ ಅಫ್ಲಾಗೆ 605 ಅಂಕ
Update: 2018-05-11 20:29 IST
ಮಂಗಳೂರು, ಮೇ 11: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾನೀರ್ ಸೈಂಟ್ ಮೆರೀಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಅಫ್ಲಾ 605 (ಶೇ. 96.80) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಬಜ್ಪೆಯ ಮುಹಮ್ಮದ್ ರಫೀಕ್ ಮತ್ತು ಫಾತಿಮಾ ದಂಪತಿಯ ಪುತ್ರಿ.