ಉಡುಪಿ: ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ವಿವರ

Update: 2018-05-11 16:58 GMT

ಉಡುಪಿ, ಮೇ 11: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ವಿವರ

118.ಬೈಂದೂರು
*ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್)
*ಸಿ.ರವೀಂದ್ರ (ಜಾತ್ಯತೀತ ಜನತಾ ದಳ)
*ಬಿ.ಎಂ.ಸುಕುಮಾರ್ ಶೆಟ್ಟಿ (ಬಿಜೆಪಿ)
*ಸುರೇಶ್ ಕಲ್ಲಾಗರ (ಸಿಪಿಐಎಂ)
*ಅಬ್ದುಲ್ ಹಜೀದ್ (ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ)
*ಮಂಜುನಾಥ ನಾಯ್ಕ ಕೆ.(ಪಕ್ಷೇತರ)
*ಮಂಜುನಾಥ ಬಸವ ಮರಕಾಲ (ಪಕ್ಷೇತರ)
*ಬಿ.ಸುಬ್ರಹ್ಮಣ್ಯ ಬಿಜೂರು(ಪಕ್ಷೇತರ)
*ಎಚ್.ಸುರೇಶ್ ಪೂಜಾರಿ(ಪಕ್ಷೇತರ)

119.ಕುಂದಾಪುರ:
*ತೆಕ್ಕಟ್ಟೆ ಪ್ರಕಾಶ ಶೆಟ್ಟಿ (ಜಾತ್ಯತೀತ ಜನತಾದಳ)
*ರಾಕೇಶ್ ಮಲ್ಲಿ (ಕಾಂಗ್ರೆಸ್)
*ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ)
*ರಾಜೀವ್ ಕೋಟ್ಯಾನ್ (ಸಂಯುಕ್ತ ಜನತಾದಳ)
*ಸುಧಾಕರ ಸೂರ್ಗೊಳಿ (ಆಲ್‌ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ)

120.ಉಡುಪಿ:
*ಬಿರ್ತಿ ಗಂಗಾಧರ ಭಂಡಾರಿ (ಜಾತ್ಯತೀತ ಜನತಾದಳ)
*ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್)
*ಕೆ.ರಘುಪತಿ ಭಟ್ (ಬಿಜೆಪಿ)
*ಮಧುಕರ ಮುದ್ರಾಡಿ (ಶಿವಸೇನೆ)
*ವೈ.ಎಸ್.ವಿಶ್ವನಾಥ (ಆಲ್‌ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ)
*ಶೇಖರ ಹಾವಂಜೆ (ಭಾರತೀಯ ರಿಪಬ್ಲಿಕನ್ ಪಕ್ಷ)
*ಮಹೇಶ್ ಟಿ.(ಪಕ್ಷೇತರ)
*ಸುಧೀರ್ ಕಾಂಚನ್ (ಪಕ್ಷೇತರ)

121.ಕಾಪು:
*ಮನ್ಸೂರ್ ಇಬ್ರಾಹಿಂ (ಜಾತ್ಯತೀತ ಜನತಾದಳ)
*ಲಾಲಾಜಿ ಆರ್.ಮೆಂಡನ್ (ಬಿಜೆಪಿ)
*ವಿನಯಕುಮಾರ್ ಸೊರಕೆ (ಕಾಂಗ್ರೆಸ್)
*ಅನುಪಮ ಶೆಣೈ (ಭಾರತೀಯ ಜನಶಕ್ತಿ ಕಾಂಗ್ರೆಸ್)
*ಅಬ್ದುಲ್ ರಹಿಮಾನ್ (ಆಲ್‌ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ)

122.ಕಾರ್ಕಳ:
*ಉದಯಕುಮಾರ್ (ಬಹುಜನ ಸಮಾಜ ಪಾರ್ಟಿ)
*ಗೋಪಾಲ ಭಂಡಾರಿ (ಕಾಂಗ್ರೆಸ್)
*ವಿ.ಸುನಿಲ್ ಕುಮಾರ್ (ಬಿಜೆಪಿ)
*ಮನ್ಸೂದ್ ಅಹಮ್ಮದ್ (ಆಲ್‌ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ)
*ಅಬ್ದುಲ್ ಅಜೀಜ್ (ಪಕ್ಷೇತರ)
*ಅಶ್ರಫ್ ಅಲಿ (ಪಕ್ಷೇತರ)
*ಸುಮಂತ ಕೆ.ಪೂಜಾರಿ (ಪಕ್ಷೇತರ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News