×
Ad

ಮಾ. 15: ಇಕ್ರಾ ಅರಬಿಕ್ ಸ್ಕೂಲ್ ನಲ್ಲಿ ರಮಝಾನ್ ವಿಶೇಷ ಉಪನ್ಯಾಸ

Update: 2018-05-14 22:06 IST

ಮಂಗಳೂರು, ಮೇ 14: ಇಕ್ರಾ ಅರಬಿಕ್ ಶಾಲೆಯಲ್ಲಿ ಮಾ. 15ರಂದು ಮಗ್ರಿಬ್ ನಮಾಝ್ ಬಳಿಕ ರಮಝಾನ್ ವಿಶೇಷ ಉಪನ್ಯಾಸ ಕಾರ್ಯಕ್ರಮವು ಶಾಲಾ ವಠಾರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮೌಲಾನ ಸಾಲಿಮ್ ನದ್ವಿ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News