ಎದುರುಪದವು: ಹಯಾತುಲ್ ಇಸ್ಲಾಂ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷರಾಗಿ ಅಡ್ವಕೇಟ್ ಅಬ್ದುಲ್ ನಝೀರ್ ಆಯ್ಕೆ

Update: 2018-05-16 06:32 GMT

ಮಂಗಳೂರು, ಮೇ 16: ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯ ಜುಮಾ ಮಸೀದಿ ಮತ್ತು ಮದ್ರಸದ 2018-19ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ಮಸೀದಿ  ಖತೀಬ್ ಅಸ್ಸಯ್ಯದ್ ಶಿಹಾಬುದ್ದಿನ್ ತಂಙಳ್ ಕಿನ್ಯಾ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ವೇಳೆ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಡ್ವಕೇಟ್ ಅಬ್ದುಲ್ ನಝೀರ್, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್, ಕೋಶಾಧಿಕಾರಿ ಮುಹಮ್ಮದ್ ಮೂಸಾ, ಉಪಾದ್ಯಕ್ಷರಾಗಿ ಮುಹಮ್ಮದ್ ಮುಕ್ರಿ, ಜೊತೆ ಕಾರ್ಯಾದರ್ಶಿಯಾಗಿ ಮುಹಮ್ಮದ್ ಮನ್ಸೂರ್, ಅಬ್ದುಲ್ ಅಝೀಝ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಅಬ್ದುಲ್ ರಝಾಕ್, ಅಬ್ದುಲ್ ಖಾದರ್, ಕೂಳೂರು ಹಮೀದ್, ಅಥಾವುಲ್ಲಾ, ಕಲಂದರ್, ಮುಹಮ್ಮದ್ ಹನೀಫ್ ಮುಂತಾದವರು ಆಯ್ಕೆಯಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News