×
Ad

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Update: 2018-05-16 17:19 IST

ಹೊಸದಿಲ್ಲಿ,ಮೇ.16 :  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ದೇಶಾದ್ಯಂತ ಏರಿಸಲಾಗಿದ್ದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರೂ. 75 ಆಗಿದೆ. ಹೊಸ ದರಗಳು ಇಂದು ಬೆಳಗ್ಗಿನಿಂದಲೇ ಜಾರಿಯಾಗಿವೆ.

ಪೆಟ್ರೋಲ್ ಬೆಲೆ ಕೊಲ್ಕತ್ತಾದಲ್ಲಿ ಪ್ರತಿ ಲೀಟರ್ ಗೆ ರೂ. 77.79, ಮುಂಬೈಯಲ್ಲಿ ರೂ. 82.94  ಹಾಗೂ ಚೆನ್ನೈನಲ್ಲಿ ರೂ. 77.93 ಆಗಿದೆ.

ಡೀಸೆಲ್ ಬೆಲೆ ಹೊಸದಿಲ್ಲಿಯಲ್ಲಿ ರೂ. 66.57 ಆಗಿದ್ದರೆ, ಕೊಲ್ಕತ್ತಾ, ಮುಂಬೈ ಹಾಗೂ ಚೆನ್ನೈನಲ್ಲಿ ಕ್ರಮವಾಗಿ ರೂ. 69.11, ರೂ. 70.88 ಹಾಗೂ ರೂ. 70.25 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News