ರಾಜ್ಯಪಾಲರ ವರ್ತನೆ ಸಂವಿಧಾನಬಾಹಿರ: ಬಿ. ಮುಹಮ್ಮದ್ ಕುಂಞಿ
Update: 2018-05-17 15:21 IST
ಮಂಗಳೂರು, ಮೇ 17: ಜೆಡಿಎಸ್, ಕಾಂಗ್ರೆಸ್‌ಗೆ ಸಂಖ್ಯಾಬಲದ ಬಹುಮತವಿದ್ದರೂ ಬಿಜೆಪಿ ಸರಕಾರ ರಚಿಸಲು ಅವಕಾಶ ಕೊಟ್ಟ ಕರ್ನಾಟಕ ರಾಜ್ಯಪಾಲರ ವರ್ತನೆ ಸಂವಿಧಾನಬಾಹಿರ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಜಿಲ್ಲಾ ಜನತಾದಳದ ಅಧ್ಯಕ್ಷ ಬಿ. ಮುಹಮ್ಮದ್ ಕುಂಞಿ ಪತ್ರಿಕಾ ಪ್ರಕಟನೆಯಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.