ಸೂರಿಂಜೆ: ಹಿದಾಯತ್ ಹೈಸ್ಕೂಲ್‌ಗೆ ಶೇ.100 ಫಲಿತಾಂಶ
Update: 2018-05-19 20:05 IST
ಮಂಗಳೂರು, ಮೇ 19: ಸೂರಿಂಜೆಯ ಹಿದಾಯತ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ.
ಆ ಪೈಕಿ ಫಾತಿಮಾ ಹಫೀಫಾ ಶೇ.94.06, ಆಯಿಶಾ ಝೈಫಾ ಶೇ.91.68, ಹಂಝತುಲ್ ಕರ್ರಾರ್ ಶೇ. 87.84, ಶ್ರೇಯಸ್ ಶೇ. 88.32 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.