×
Ad

​ನಾಪತ್ತೆ

Update: 2018-05-20 22:15 IST

ಪಡುಬಿದ್ರಿ, ಮೇ 20: ಹೆಜಮಾಡಿ ಎಸ್.ಎಸ್.ರಸ್ತೆಯ ರಿತೇಶ್ ಎಂಬವರ ಪತ್ನಿ ಅಕ್ಷತಾ (24) ಎಂಬವರು ಮೇ 19ರಂದು ಬೆಳಗ್ಗೆ ಕೋಲ್ನಾಡಿನ ಬಕೆಟ್ ಕಂಪನಿಯಲ್ಲಿ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News