×
Ad

ಕಿದಿಯೂರು: ಜವನೆರ ಪರ್ಬ ಕಾರ್ಯಕ್ರಮ

Update: 2018-05-24 19:33 IST

ಉಡುಪಿ, ಮೇ 24: ಶೀತಲ್ ಸ್ಪೋರ್ಟ್ಸ್ ಕ್ಲಬ್ ಕಿದಿಯೂರ್ ಇದರ ‘ಜವನೆರ ಪರ್ಬ-2018’ ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಗುರುದಾಸ್ ಬಂಗೇರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರಿಕೇಶ್ ಪಾಲನ್ ಕಡೆಕಾರ್, ಸುಂದರ್ ಕಿದಿಯೂರ್ ಧನಂಜಯ್, ಲತಾರಾಜೇಶ್ ಮತ್ತು ಶೀತಲ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಪ್ರಸಾದ್ ಕಿದಿಯೂರ್ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಿದಿಯೂರು ಪರಿಸರದ ಸಾಧಕರಾದ ವಿಶು ಶೆಟ್ಟಿ ಅಂಬಲಪಾಡಿ, ತನುಶ್ರಿ ಪಿತ್ರೋಡಿ, ಗೋವರ್ಧನ್ ಬಂಗೇರ ಮುಂತಾದ ವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News