ದ್ವಿತೀಯ ಪಿಯುಸಿಯಲ್ಲಿ ಅಬ್ದುಲ್ ಮುನವ್ವರ್ ಅಲಿ ಉತ್ತಮ ಸಾಧನೆ
Update: 2018-05-25 19:42 IST
ಮಂಗಳೂರು, ಮೇ 25: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಅಬ್ದುಲ್ ಮುನವ್ವರ್ ಅಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ 554 ಅಂಕದೊಂದಿಗೆ ಶೇ.92.22 ಫಲಿತಾಂಶ ದಾಖಲಿಸಿದ್ದಾರೆ.
ಇವರು ಮುಹಮ್ಮದ್ ಅಬ್ದುಲ್ಲಾ ಪಾಲತ್ತೂರು-ಆಯಿಶಾ ಜಾಲಗದ್ದೆ ಅವರ ಪುತ್ರ.