ಸೈಂಟ್ ಪಿಲೋಮಿನಾ ವಿದ್ಯಾರ್ಥಿ ಅಬ್ದುಲ್ ಮುನಾವರ್ ಅಲಿಗೆ ಶೇ. 92 ಅಂಕ
Update: 2018-05-29 22:42 IST
ಮಂಗಳೂರು, ಮೇ 29: ಪುತ್ತೂರು ತಾಲೂಕಿನ ಈಶ್ವರ ಮಂಗಲದ ಆಲತ್ತಡ್ಕದ ನಿವಾಸಿ ಪುತ್ತೂರು ಸೈಂಟ್ ಪಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಅಬ್ದುಲ್ ಮುನಾವರ್ ಅಲಿ ಪದವಿ ಪೂರ್ವ ವಿಜ್ಞಾನ ವಿಭಾಗದ (ಪಿಸಿಎಂಬಿ) ವಿದ್ಯಾರ್ಥಿ ಶೇ 92 (554)ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.