ಸಿಬಿಎಸ್‌ಸಿ ಫಲಿತಾಂಶ: ಆಸಿಯಾ ದಿಶಾಗೆ ಶೇ. 97 ಅಂಕ
Update: 2018-05-30 22:17 IST
ಮಂಗಳೂರು, ಮೇ 30: ಸಿಬಿಎಸ್‌ಸಿ 10ನೆ ತರಗತಿಯ ಪರೀಕ್ಷೆಯಲ್ಲಿ ನಗರದ ಎಕ್ಕೂರು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಆಸಿಯಾ ದಿಶಾ ಅವರು 482 (ಶೇ. 97) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಈಕೆ ಸಜಿಪನಡುವಿನ ನಿವಾಸಿ ಹಾರಿಸ್ ಭಾರತ್ ಹಾಗೂ ಜಬೀನ್ ಹಾರಿಸ್ ದಂಪತಿಯ ಪುತ್ರಿ.