×
Ad

ಕೊಳಚೆ ನೀರು ನಿಲ್ಲಿಸಬೇಡಿ; ಮುಖ್ಯಾಧಿಕಾರಿ ಎಚ್ಚರಿಕೆ

Update: 2018-05-31 20:07 IST

ಕುಂದಾಪುರ, ಮೇ 31: ಮಳೆಗಾಲ ಪ್ರಾರಂಭವಾಗಿರುದರಿಂದ ಸಾಂಕ್ರಮಿಕ ರೋಗಗಳು ಹರಡದಂತೆ ತಡೆಯಲು ಸಾರ್ವಜನಿಕರು ಮುಂಜಾಗೃತ ಕ್ರಮವಾಗಿ ಅಂಗಡಿ ಮುಂಗಟ್ಟು ಮನೆ ಪರಿಸರದಲ್ಲಿ ಕೊಳಚೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು.

ಮಳೆಗಾಲದ ನೀರು ಸರಾಗವಾಗಿ ಹರಿಯುವುದಕ್ಕೆ ಎಲ್ಲರೂ ಸಹಕರಿಸಬೇಕು. ಮಳೆಗಾಲದ ವೇಳೆ ಕಂಡುಬರುವ ಸಮಸ್ಯೆಗಳಿಗೆ ಕುಂದಾಪುರ ಪುರಸಭೆಯ ಸಹಾಯವಾಣಿ ಸಂಖ್ಯೆ:08254-235160ಕ್ಕೆ ಕರೆಮಾಡಿ ದೂರನ್ನು ದಾಖಲಿಸಬಹುದು ಎಂದು ಪುರಸಭೆ ಮುಖ್ಯಾಧಿಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News