ಪದವೀಧರರ ಕ್ಷೇತ್ರ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಮತಗಟ್ಟೆ ಕೇಂದ್ರ ನಿಗದಿ
Update: 2018-06-01 21:02 IST
ಉಡುಪಿ, ಜೂ.1: ಭಾರತ ಚುನಾವಣೆ ಆಯೋಗದ ಅಧಿಸೂಚನೆಯಂತೆ ರಾಜ್ಯದ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬೈಂದೂರು, ಶಂಕರನಾರಾಯಣ, ಕುಂದಾಪುರ, ಬ್ರಹ್ಮಾವರ, ಮಣಿಪಾಲ, ಉಡುಪಿ, ಕಾಪು, ಅಜೆಕಾರು ಮತ್ತು ಕಾರ್ಕಳದಲ್ಲಿ ಒಟ್ಟು 13 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.