×
Ad

ಸಿಇಟಿ, ಜೆಇಇ ಬಿ.ಆರ್ಕ್: ಎಕ್ಸಲೆಂಟ್ ಮೂಡಬಿದ್ರೆಗೆ ಅತ್ಯುತ್ತಮ ಫಲಿತಾಂಶ

Update: 2018-06-02 20:05 IST

ಮಂಗಳೂರು, ಜೂ. 2: ಪ್ರಸ್ತುತ ಶೈಕ್ಷಣಿಕ ವರ್ಷದ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಅತ್ಯುತ್ತಮ ಫಲಿತಾಂಶ ಪಡೆದಿದೆ.

ಹೇಮಂತ್ ಕೆ. ಹೆಗಡೆ (23ನೆ), ಯಶವಂತ್ ಆರ್. (28), ಮನೋಜ್ ಎಸ್. ಎಮ್. (105), ಸಾಕ್ಷತ್ ಶೆಟ್ಟಿ (115), ಶ್ರೀಗುರು ಭಟ್ (117), ವೈಭವ್ ಭದ್ರಿ (458ನೆ) ರ್ಯಾಂಕ್ ಗಳಿಸಿಕೊಂಡಿದ್ದಾರೆ.ಜೆಇಇ ಬಿ.ಆರ್ಕ್‌ನಲ್ಲಿ ಪ್ರದ್ವಿನ್ ಎಚ್.ಪಿ. (1815ನೆ ), ಶೀತಲ್ (1260ನೆ ), ಗೌತಮಿ ಜಿ (2519ನೆ) ರ್ಯಾಂಕ್ ಗಳಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News