×
Ad

ಮಹಿಳೆ ನಾಪತ್ತೆ

Update: 2018-06-02 21:51 IST

ಮಂಗಳೂರು, ಜೂ. 2: ಸುರತ್ಕಲ್ ಸಮೀಪದ ಬೊಳ್ಳಾಜೆ 4ನೆ ಬ್ಲಾಕ್ ನಿವಾಸಿ ಜಯಶ್ರೀ (28) ಎಂಬವರು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಖಲಾಗಿದೆ.

ಮೇ 31ರಿಂದ ನಾಪತ್ತೆಯಾಗಿದ್ದು, ಮನೆಯಿಂದ ಹೊರಗೆ ಹೋಗಿ ಬರುವುದಾಗಿ ಅತ್ತಿಗೆಯಲ್ಲಿ ಹೇಳಿ ಹೋದವರು ಮರಳಿ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News