×
Ad

ಆಳ್ವಾಸ್ 11 ಮಂದಿ ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ

Update: 2018-06-12 21:49 IST

ಮೂಡುಬಿದಿರೆ, ಜೂ. 12: ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆ ಐಐಟಿಗೆ ಪ್ರವೇಶ ಪಡೆಯಲು ನಡೆದ ಜೆಇಇ ಅಡ್ವಾನ್ಡ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಸಾಮಾನ್ಯ ವಿಭಾಗದಲ್ಲಿ ಶಶಾಂಕ್ ಡಿ.(4601), ಸಚಿನ್ ಕುಮಾರ್(9827), ಯಶಸ್ಸ್ ಎಸ್.ವಿ( 10,497), ಎಸ್‌ಸಿ ಎಸ್‌ಟಿ ಕೆಟಗರಿಯಲ್ಲಿ ಸುದರ್ಶನ್ ಜಿ.ಎಸ್(121), ಹರೀಶ್ ಡಿ.ಜಿ(363), ಶಶಾಂಕ್ ಡಿ.(617), ಸಚಿನ್ ಪಿ ಲಮಾಣಿ(621), ವಂಶಿತೇಜ್(786), ರಾಘವೇಂದ್ರ ಜೆ.ಪಿ(1357), ದರ್ಶನ್ (1363). ಗೌತಮಬುದ್ಧ (1430), ಸಚಿನ್ ಕುಮಾರ್ (1850), ಮನೋಜ್ (1974) ರ್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News