×
Ad

ಶ್ರೀಲಂಕಾ ಹಿರಿಯರ ಅಥ್ಲೆಟಿಕ್ಸ್: ಕೆ. ಜಯಕೃಷ್ಣ ಹೆಗ್ಡೆ ಪ್ರಥಮ ಸ್ಥಾನ

Update: 2018-06-13 21:03 IST

ಹೆಬ್ರಿ, ಜೂ.13: ಶ್ರೀಲಂಕಾದ ಸುಗತದಾಸ್ ಕ್ರೀಡಾಂಗಣದಲ್ಲಿ ಈ ತಿಂಗಳು ನಡೆದ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಉಡುಪಿ ಜಿಲ್ಲೆ ಮುನಿಯಾಲು ಕಾಡುಹೊಳೆಯ ಜಯಕೃಷ್ಣ ಹೆಗ್ಡೆ ಹೈಜಂಪ್ ಸ್ಪರ್ಧೆ ಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

 ಈ ಹಿಂದೆ ಹಲವು ಭಾರಿ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಜಯಕೃಷ್ಣ ಹೆಗ್ಡೆ ಮೆಸ್ಕಾಂನ ನಿವೃತ್ತ ನೌಕರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News