×
Ad

ಬೆಂಗಳೂರು ಸಿಟಿ-ಕಾರವಾರ ಎಕ್ಸ್‌ಪ್ರೆಸ್: ಮಳೆಗಾಲದ ಸಮಯದಲ್ಲಿ ಬದಲಾವಣೆ

Update: 2018-06-13 22:13 IST

ಉಡುಪಿ, ಜೂ.13: ದಕ್ಷಿಣ ರೈಲ್ವೆಯ ಸಹಯೋಗದೊಂದಿಗೆ ಕುಣಿಗಲ್ ಮೂಲಕ ಸಂಚರಿಸುವ ರೈಲು ನಂ.16513 ಕೆಎಸ್‌ಆರ್ ಬೆಂಗಳೂರು ಸಿಟಿ- ಕಾರವಾರ ಎಕ್ಸ್‌ಪ್ರೆಸ್‌ನ ಮುಂಗಾರು ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ. ಆವರಣದಲ್ಲಿ ಈಗಿನ ಸಮಯವನ್ನು ನೀಡಲಾಗಿದೆ.

ಸುರತ್ಕಲ್: (8:03/04)-07:26/27, ಮುಲ್ಕಿ: (8:15/16)-07:37/38, ಉಡುಪಿ:(8:41/42)-08:11/12, ಬಾರಕೂರು:(9:03/04)-08:30/31, ಕುಂದಾಪುರ:(9:25/26)-08:52/53, ಮೂಕಾಂಬಿಕಾ ರೋಡ್ ಬೈಂದೂರು:(10:05/06)-09:30/31, ಭಟ್ಕಳ: (10:21/22)-10:00/01, ಮುರ್ಡೇಶ್ವರ:(10:41/42)-10:30/31, ಹೊನ್ನಾವರ: (11:11/12)-11:00/01, ಕುಮಟಾ:(11:41/42)-11:20/21, ಗೋಕರ್ಣ ರೋಡ್:(12:01/02)-11:40/41, ಅಂಕೋಲ: (12:21/22)-11:54/55, ಕಾರವಾರ: (13:25)-13:00.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News