ರಮಝಾನ್: ಹಸಿರು ಕೂಟ
Update: 2018-06-14 23:15 IST
ಉಡುಪಿ, ಜೂ. 14: ರಮಝಾನ್ ಹಬ್ಬದ ದಿನ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ, ಗಿಡ ನೀಡಿ ರಮಝಾನ್ ಹಬ್ಬದ ಶುಭಾಶಯ ಕೊರುವ "ಹಸಿರು ಕೂಟ" ಕಾರ್ಯಕ್ರಮವನ್ನು ಹಬ್ಬದ ದಿನ ಬೆಳಗ್ಗೆ 9 ಗಂಟೆಗೆ ನಗರದ ಜಾಮೀಯಾ ಮಸೀದಿಯ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.