×
Ad

ಬಾವಿಗೆ ಬಿದ್ದು ಯುವತಿ ಮೃತ್ಯು

Update: 2018-06-14 23:22 IST

ಬೈಂದೂರು, ಜೂ.14: ನಾವುಂದ ಅರೆಹೊಳೆಯ ಶಿಲ್ಪಾ ಮಡಿವಾಳ (21) ಎಂಬವರು ಜೂ.13ರಂದು ಮನೆಯ ಎದುರಿನ ಬಾವಿಯಿಂದ ನೀರನ್ನು ಸೇದುವಾಗ ಆಯತಪ್ಪಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News