×
Ad

ಕುದ್ರೋಳಿ ಸಲಫಿ ಮಸೀದಿಯಲ್ಲಿ ಈದುಲ್ ಫಿತ್ರ್ ಸಂಭ್ರಮಾಚರಣೆ

Update: 2018-06-16 13:03 IST

ಮಂಗಳೂರು, ಜೂ. 16: ಈದುಲ್ ಫಿತ್ರ್ ಅಂಗವಾಗಿ ಕುದ್ರೋಳಿಯ ಸಲಫಿ ಮಾಸೀದಿಯಲ್ಲಿ ಶುಕ್ರವಾರ ಈದ್ ನಮಾಝ್ ನೆರವೇರಿತು. 

ಮೌಲವಿ ಶಿಹಾಬ್ ಸಲಫಿ ಅವರು ಈದ್ ನಮಾಝ್ ಮತ್ತು ಖುತುಬಾ ನೇತೃತ್ವ ವಹಿಸಿದ್ದು, ನಂತರ ಈದುಲ್ ಫಿತ್ರ್ ಸಂದೇಶ ನೀಡಿದರು. 

ಈ ಸಂದರ್ಭ ಎಸ್ ಕೆ ಎಸ್ ಎಂ ಕುದ್ರೋಳಿ ಯುನಿಟ್ ಅಧ್ಯಕ್ಷ ನಾಸಿರುದ್ದೀನ್ ಹೈಕೊ, ಕಾರ್ಯದರ್ಶಿ ಅಶ್ರಫ್ ಕುದ್ರೋಳಿ, ಖಜಾಂಚಿ ಅಬ್ದುಲ್ ಲತೀಫ್ ಹಾಗು ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News