×
Ad

ಹೊಳೆಗೆ ಬಿದ್ದು ಮೃತ್ಯು

Update: 2018-06-16 23:29 IST

ಬೈಂದೂರು, ಜೂ.17: ಅರೆಕಲ್ಲು ಮಹಾಲಿಂಗೇಶ್ವರ ದೇವಸ್ಥಾನದ ಹಿಂದು ಗಡೆ ಇರುವ ಸುಮನಾವತಿ ಹೊಳೆಯ ಬದಿಯಲ್ಲಿ ಕಾಯಿಯನ್ನು ಹೆಕ್ಕುವಾಗ ಬಿಜೂರು ಸಾಲಿಮಕ್ಕಿ ನಿವಾಸಿ ಅಣ್ಣಪ್ಪದೇವಾಡಿಗ (65) ಎಂಬವರು ಅಕಸ್ಮಿಕ ವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News