ವೀಡಿಯೊ ಗೇಮಿಂಗ್ ವ್ಯಸನ ಮಾನಸಿಕ ಅಸ್ವಸ್ಥತೆ: ಡಬ್ಲ್ಯುಎಚ್ಒ

Update: 2018-06-18 17:47 GMT

ಲಂಡನ್, ಜೂ. 18: ವೀಡಿಯೊ ಗೇಮ್‌ಗಳ ವ್ಯಸನವನ್ನು ಮಾನಸಿಕ ಅಸ್ವಸ್ಥತೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಘೋಷಿಸಿದೆ.

ಡಿಜಿಟಲ್ ಮತ್ತು ವೀಡಿಯೊ ಗೇಮಿಂಗ್‌ಗೆ ದಾಸರಾಗುವುದು ‘‘ನಿರಂತರ ಅಥವಾ ಮರುಕಳಿಸುವ ನಿರ್ದಿಷ್ಟ ನಮೂನೆಯ ವರ್ತನೆಯಾಗಿದೆ’’ ಹಾಗೂ ಇದು ಎಷ್ಟು ವ್ಯಾಪಕವಾಗಿರುತ್ತದೆ ಎಂದರೆ, ಜೀವನದ ಇತರ ಆಸಕ್ತಿಗಳಿಗಿಂತ ಇದು ಹೆಚ್ಚು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ‘ವ್ಯಸನ’ದ ವ್ಯಾಖ್ಯೆ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News