ಫಿಲೋಮಿನಾದ ಮಧುರಾ ಪಿ ಕೆ ಫೆಲೋಶಿಫ್‌ಗೆ ಆಯ್ಕೆ

Update: 2018-06-19 17:09 GMT

ಪುತ್ತೂರು, ಜೂ. 19: ಭಾರತೀಯ ವಿಜ್ಞಾನ ಅಕಾಡಮಿ ನೀಡುವ ಸಮ್ಮರ್ ರಿಸರ್ಚ್ ಫೆಲೋಶಿಪ್-2018 ಇದರಲ್ಲಿ ಸಂಶೋಧನಾ ಅಧ್ಯಯನವನ್ನು ನಡೆಸಲು ಸಂತ ಪಿಲೋಮಿನಾ ಕಾಲೇಜಿನ ದ್ವಿತೀಯ ಬಿಎಸ್ಸಿಯ ವಿದ್ಯಾರ್ಥಿನಿ ಮಧುರಾ ಪಿ.ಕೆ ಆಯ್ಕೆಯಾಗಿರುತ್ತಾರೆ.

ಮಧುರಾ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಹೈದ್ರಾಬಾದ್‌ನಲ್ಲಿ ಕೇಂದ್ರದ ನಿರ್ದೇಶಕರಾದ ಡಾ ಎಸ್ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಸಿಂಥೆಟಿಕ್ ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News