ನಿಧನ: ಅಹ್ಮದ್ ಬಾವ

Update: 2018-06-20 10:47 GMT

ದೇರಲಕಟ್ಟೆ, ಜೂ. 20: ಡ್ರೈವರ್ ಬಾವಾಕ ಎಂದೇ ಖ್ಯಾತರಾಗಿದ್ದ ಅಹ್ಮದ್ ಬಾವ (62) ಮಂಗಳವಾರ ರಾತ್ರಿ ನಿಧನರಾದರು.

ಅವರು ಪತ್ನಿ, ಮದರಂಗಿ ಪತ್ರಿಕೆ ವ್ಯವಸ್ಥಾಪಕ ಅಶ್ರಫ್ ದೇರಳಕಟ್ಟೆ ಸಹಿತ ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News