×
Ad

ದಿವಾಕರ್ ಪದ್ಮುಂಜಗೆ ವಿಡಿಯೋ ಜರ್ನಲಿಸ್ಟ್ ಪ್ರಶಸ್ತಿ

Update: 2018-06-20 22:36 IST

ಮಂಗಳೂರು, ಜೂ.20: ದಿಗ್ವಿಜಯ ಸುದ್ದಿವಾಹಿನಿಯ ಮಂಗಳೂರು ಕ್ಯಾಮರಾಮೆನ್ ದಿವಾಕರ್ ಪದ್ಮುಂಜ ಅವರಿಗೆ ‘ದಿ ನ್ಯೂ ಇಂಡಿಯನ್ ಟೈಮ್ಸ್’ ನೀಡುವ ರಾಜ್ಯ ಮಟ್ಟದ ವಿಡಿಯೋ ಜರ್ನಲಿಸ್ಟ್ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ತೆಲುಗು ವಿಜ್ಞಾನ ಸಮಿತಿ ವಯಲಿಕಾವಲ್‌ನಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು. ದಿವಾಕರ್ ಕಳೆದ 11 ವರ್ಷಗಳಿಂದ ವಿಡಿಯೋ ಜರ್ನಲಿಸ್ಟ್ ಆಗಿ ವಿವಿಧ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News