ಮಾಜಿ ಸಚಿವ ರಮಾನಾಥ ರೈ ಯೋಗಾಸನ
Update: 2018-06-21 22:53 IST
ಬಂಟ್ವಾಳ, ಜೂ. 21: "ವಿಶ್ವ ಯೋಗಾ ದಿನಾಚರಣೆ"ಯ ಅಂಗವಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬಂಟ್ವಾಳದ ಕಳ್ಳಿಗೆ ಮನೆಯಲ್ಲಿ ದೈನಂದಿನ ಯೋಗಾಸನ ಮಾಡಿದರು.