×
Ad

ಮಲ್ಪೆ ಪರಿಸರದಲ್ಲಿ ಕೃತಕ ನೆರೆ

Update: 2018-06-22 18:50 IST

ಮಲ್ಪೆ, ಜೂ.22: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಲ್ಪೆ ಪರಿಸರದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಸಂಚಾರಕ್ಕೆ ತೊಂದರೆ ಉಂಟಾಯಿತು.

ಭಾರೀ ಮಳೆಯಿಂದ ಮಲ್ಪೆಯ ಮುಖ್ಯ ರಸ್ತೆ ಹಾಗೂ ಏಳೂರು ಮೊಗವೀರ ಸಭಾಭವನ ಬಳಿ ಮಳೆ ನೀರು ನಿಂತು ಕೃತಕ ನೇರೆ ಉಂಟಾಯಿತು. ಇದ ರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿ ಸಾರ್ವಜನಿಕರು ಹಾಗೂ ಚಾಲಕರು ಪರದಾಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News