×
Ad

ಕುತ್ಪಾಡಿ: ನವಚೇತನ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

Update: 2018-06-25 23:59 IST

ಉಡುಪಿ, ಜೂ.25: ಕುತ್ಪಾಡಿ ಕಟ್ಟೆಗುಡ್ಡೆಯ ನವಚೇತನ ಯುವಕ ಮಂಡಲ ಇದರ 2018-19ರ ನೂತನ ಪದಾಧಿಕಾರಿಗಳಾಗಿ ಈ ಕೆಗಿನವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ದಿನಕರ ಬಾಬು, ಉಪಾಧ್ಯಕ್ಷರಾಗಿ ಸಂತೋಷ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಕುಮಾರ್, ಜೊತೆ ಕಾರ್ಯದರ್ಶಿ ಯಾಗಿ ರಾಘವೇಂದ್ರ ಕೆ., ಖಜಾಂಜಿಯಾಗಿ ಚರಿತ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಶೋಕ್ ಪಾಲನ್, ಕ್ರೀಡಾ ಕಾರ್ಯದರ್ಶಿಯಾಗಿ ರೋಡ್ನಿ ಸ್ಟೀಪನ್, ಸಾಮಾಜಿಕ ಕಾರ್ಯದರ್ಶಿಯಾಗಿ ಜಯಕರ, ಲೆಕ್ಕಪರಿ ಶೋಧಕರಾಗಿ ಸಂದೀಪ್ ಸುವರ್ಣ, ಕೃಷಿ ಕಾರ್ಯದರ್ಶಿಯಾಗಿ ಶಿವಾನಂದ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News