×
Ad

ಮಂಗಳೂರು: ಬ್ಯಾಟರಿ ಕಳವು

Update: 2018-06-26 00:03 IST

ಮಂಗಳೂರು, ಜೂ.25: ನಗರದ ಹ್ಯಾಟ್ ಹಿಲ್‌ತನ್ ರಾಜ್ ಮಹಲ್ ಬಿಲ್ಡಿಂಗ್ ನಲ್ಲಿರುವ ಇಂಡಸ್ ಟವರಿನ ಕಚೇರಿಯಲ್ಲಿರಿಸಿದ್ದ ಬ್ಯಾಟರಿ ಕಳವಾಗಿರುವ ಬಗ್ಗೆ ವರದಿಯಾಗಿದೆ.

ಕಳ್ಳರು ಕಚೇರಿಯ ಬೀಗವನ್ನು ತೆರೆದು ಒಳಪ್ರವೇಶಿಸಿ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News